December, 2011
ಅದಮ್ಯ ಚೇತನ ಉತ್ಸವ
Friday, December 30th, 2011The Ramayana Carnival – Schedule for Jan 1st 2012
Friday, December 30th, 2011ನ್ಯೂ ಎರ ಕನ್ಸಲ್ಟೆನ್ಸಿ ಸಂಸ್ಥೆಯವರು ಅತ್ತಿಗುಪ್ಪೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಭೇಟಿ ನೀಡಿದ ವರದಿ.
Friday, December 16th, 2011
ದಿನಾಂಕ 3.12.2012ರಂದು ನ್ಯೂ ಎರ ಕನ್ಸಲ್ಟೆನ್ಸಿ ಸಂಸ್ಥೆಯವರು 18ನೇ ವಾರ್ಷಿಕೋತ್ಸವ ಸಲುವಾಗಿ ಅದಮ್ಯ ಚೇತನದ ಅನ್ನಪೂರ್ಣ ಶಾಲೆಯಾದ ಅತ್ತಿಗುಪ್ಪೆ ಸ.ಹಿ.ಪ್ರಾ.ಶಾಲೆ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ಊಟವನ್ನು ನೀಡಿದರು. ನ್ಯೂ ಎರ ಕನ್ಸಲ್ಟೆನ್ಸಿ ಸಂಸ್ಥೆಯ Vice President ಆದ ಶ್ರೀಯುತ ಪುನೀತ್ ಅರೋರ ರವರು, ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಅನ್ನಪೂರ್ಣರವರು, ಮತ್ತು ಸುಮಾರು 35 ಜನ ಸಿಬ್ಬಂದಿ ವರ್ಗದವರು ಶಾಲೆಗೆ [...]
Aata Pata Camp report at Bommanahalli High School.
Thursday, December 15th, 2011
ಅದಮ್ಯ ಚೇತನ
ಆಟ – ಪಾಠ ಶಿಬಿರದ ವರದಿ
ಅದಮ್ಯ ಚೇತನ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಅನೇಕ ಪ್ರಕಲ್ಪಗಳ ಮೂಲಕ ಅನ್ನ – ಅಕ್ಷರ – ಆರೋಗ್ಯ ಕ್ಷೇತ್ರದಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಸಂಸ್ಥೆಯ ಪ್ರಕಲ್ಪವಾದ ಆಟ – ಪಾಠ ಶಿಬಿರವು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಬೊಮ್ಮನಹಳ್ಳಿಯಲ್ಲಿ ನಡೆಯಿತು.
ದಿನಾಂಕ 09.12.2011 ರಂದು ಆಟ – ಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ [...]
Aata Pata Camp report at Hosaguddadahalli High School.
Thursday, December 15th, 2011
ಆಟ – ಪಾಠ ಶಿಬಿರದ ವರದಿ
ಅದಮ್ಯ ಚೇತನದ ಪ್ರಕಲ್ಪವಾದ ಆಟ – ಪಾಠ (ಸಂಚಾರಿ ಶೈಕ್ಷಣಿಕ ಸಂಪನ್ಮೂಲ ಸೌಲಭ್ಯ) 1 ರಿಂದ 7ನೇ ತರಗತಿಯ ಮಕ್ಕಳ ಪಠ್ಯ ಪುಸ್ತಕದಲ್ಲಿರುವ ಪಾಠ ಮತ್ತು ಪದ್ಯಗಳನ್ನು ನಾಟಕ, ನೃತ್ಯ, ಚಿತ್ರಕಲೆ, ಕರಕುಶಲ ಮತ್ತು ಕಥೆಯ ಮೂಲಕ ಕಲಿಸುವುದಾಗಿದೆ.
ಇನ್ನರ್ವೀಲ್ ಮತ್ತು ಅದಮ್ಯ ಚೇತನ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 9.11.2011 ರಿಂದ 11.11.2011ರವರೆಗೆ ಅಂದರೆ 2 1/2 ದಿನದ ಆಟ – ಪಾಠ ಶಿಬಿರವನ್ನು ಸಕರ್ಾರಿ ಮಾದರಿ [...]
Tuition Class function. (ವಿಶೇಷ ಬೋಧನಾ ತರಗತಿಯ ಸಮಾರೋಪ ಸಮಾರಂಭ)
Thursday, December 15th, 2011
ದಿನಾಂಕ: 05.11.2011
ವಿಶೇಷ ಬೋಧನಾ ತರಗತಿಯ ಸಮಾರೋಪ ಮತ್ತು ಉದ್ಘಾಟನಾ
ಕಾರ್ಯಕ್ರಮದ ವರದಿ
ಅದಮ್ಯ ಚೇತನ ಚೇತನ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ ಅನ್ನಪೂರ್ಣದಿಂದ ಬಿಸಿಯೂಟ ಹೋಗುವ ಸರ್ಕಾರಿ ಪ್ರೌಢ ಶಾಲೆಯಲ್ಲಿನ 8 ಮತ್ತು 9ನೆ ತರಗತಿಯ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿ ಶನಿವಾರದಂದು ಶಾಲಾ ಅವಧಿಯ ನಂತರ ವಿಶೇಷ ಬೋಧನ ತರಗತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ತರಗತಿಗಳಲ್ಲಿ ಗಣಿತ, ಇಂಗ್ಲೀಷ್ ಮತ್ತು ವಿಜ್ಞಾನವನ್ನು ನುರಿತ ಶಿಕ್ಷಕಿಯರಿಂದ ಬೋಧಿಸಲಾಗುತ್ತಿದೆ. ಹಾಗೂ ಮಕ್ಕಳಿಗೆ ತರಗತಿಗೆ ಬಂದು ಹೋಗುವ ಸಂಚಾರಿ ಭತ್ಯೆ (ಸ್ಟೈಫಂಡ್) ಕೊಡಲಾಗುತ್ತಿದೆ.
ಈಗಾಗಲೆ ಬಸವನಗುಡಿ ಸರ್ಕಾರಿ ಬಾಲಕಿಯರ [...]




