Green Sunday 545
Adamya Green #545 ವಿಶ್ವ ಪರಿಸರ ದಿನದ ಸಂಭ್ರಮ: ಹಸಿರು ಕ್ರಾಂತಿಯ 545ನೇ ಹೆಜ್ಜೆ! ವಿಶ್ವ ಪರಿಸರ ದಿನದ ಸಂಭ್ರಮದೊಂದಿಗೆ, ಜೂನ್ 07, 2026 ರಂದು ಜಟ್ಟಿಗರಹಳ್ಳಿಯ ಮುನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಅದಮ್ಯ ಚೇತನದ 545ನೇ ಹಸಿರು ಭಾನುವಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ, “ಹಸಿರಾಗಿ ಬದುಕೋಣ, ಭೂಮಿಯನ್ನು ಪ್ರೀತಿಸೋಣ” ಎಂಬ ಸಂಕಲ್ಪದೊಂದಿಗೆ ಕಾರ್ಯಕ್ರಮ ನಡೆಯಿತು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ […]









