Adamya Chetana

Ananta Prerana Kendra

Ananth Prerana Kendra

This Inspiration Centre has been set up with the noble objective of inspiring those who knew and understood the significance and impact of Shri AnanthKumar’s life, those who shape the future of our nation as well as those young emerging  leaders who wish to serve the nation. The centre, which has been set up at South End Circle in Bengaluru has a wealth of information on Shri AnanthKumar’s life, personality and his achievements.

ಅನಂತಕುಮಾರರ ಬದುಕಿನ ಸಾರ್ಥಕತೆಯನ್ನು ಅರಿತವರಿಗೂ, ನಾಯಕತ್ವದ ಬೆಳವಣಿಗೆಯ ರೂಪರೇಷೆಯನ್ನು ಗುರುತಿಸಲೆಳಸುವವರಿಗೂ, ನಾಡ ಸೇವೆಯಲ್ಲಿ ತೊಡಗಿಕೊಳ್ಳಬಯಸುವ ಯುವಶಕ್ತಿಗಳಿಗೂ ದಾರಿದೀಪವಾಗಲೆಂಬ ಮಹದುದ್ದೇಶದಿಂದ ಅನಂತಕುಮಾರರ ಜೀವನ, ವ್ಯಕ್ತಿತ್ವ, ಸಾಧನೆಗಳನ್ನು ಪರಿಚಯಿಸುವ ಅನಂತ ಪ್ರೇರಣಾ ಕೇಂದ್ರ ಎಂಬ ಮಾಹಿತಿಕೇಂದ್ರವೊAದನ್ನು ಸೌತ್ ಎಂಡ್ ವೃತ್ತದಲ್ಲಿ ತೆರೆಯಲಾಗಿದೆ.

No Posts found

[popup_anything id="6727"]
Suertia article