Nithya Annadaana 10 June 2023
Nithya Annadaana 10 June 2023 ಅದಮ್ಯ ಚೇತನ ಸಂಸ್ಥೆಯಿಂದ ನಿತ್ಯ ಗವಿಪುರ, ಜಯನಗರ, ನಗರ್ತಪೇಟೆ, ಹಲಸೂರು ಮತ್ತು ಸೌತ್ ಎಂಡ್ ವೃತ್ತದಲ್ಲಿರುವ ಅನಂತ ಪ್ರೇರಣಾ ಕೇಂದ್ರದಲ್ಲಿ ನಿತ್ಯ ಅನ್ನದಾನ ಮಾಡಲಾಗುತ್ತಿದ್ದು, ಅಗತ್ಯವಿರುವ ಜನರು ಮಧ್ಯಾಹ್ನದ ಊಟದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.