Adamya Chetana

2024

Green Sunday #426

Adamya Green #426 ಅದಮ್ಯ ಚೇತನದ 426 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 25-02-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ ಆವರಣದಲ್ಲಿ 10 ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿ ಇತರರಿದ್ದರು.

Green Sunday #425

Adamya Green #425 ಅದಮ್ಯ ಚೇತನದ 425 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 18-02-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ ಆವರಣದಲ್ಲಿ 5 ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿ ಇತರರಿದ್ದರು.On February 18, 2024, the 425th Green Sunday program of Adarsh Chetana was held at the Bio Park premises of Bangalore University. 5 saplings were planted. The …

Green Sunday #425 Read More »

Green Sunday #424

Adamya Green #424 ಅದಮ್ಯ ಚೇತನದ 424 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 11-02-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ ಆವರಣದಲ್ಲಿ 10 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು ಇತರರಿದ್ದರು.

Green Sunday #423

Adamya Green #423 ಅದಮ್ಯ ಚೇತನದ 423 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 04-02-2024 ರಂದು ಬೊಮ್ಮನಹಳ್ಳಿಯ ಗಾರೇಬಾವಿ ಪಾಳ್ಯದ ಎಸ್‌.ಆರ್‌.ವಿ. ಶಾಲೆಯ ಆವರಣದಲ್ಲಿ 10 ಗಿಡಗಳನ್ನು ನೆಡಲಾಯಿತು. ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು ಇತರರಿದ್ದರು.

Green Sunday #422

Adamya Green #422 ಅದಮ್ಯ ಚೇತನದ 422 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 28-01-2024 ರಂದು ಅದಮ್ಯ ಚೇತನದ ಮುಂದಿನ ರಸ್ತೆಯ ಬದಿ ಆಚರಿಸಲಾಯಿತು. ಈ ಸಂದರ್ಭದಲ್ಲಿ 10 ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಉಪಸ್ಥಿತರಿದ್ದರು.On January 28, 2024, Adamya Chetana celebrated its 422nd Green Sunday program in front of Adamya Chetana. On this occasion, 10 tree saplings were planted. …

Green Sunday #422 Read More »

Green Sunday #421

Adamya Green #421 ಅದಮ್ಯ ಚೇತನದ 421 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 21-01-2024 ರಂದು ಬೆಂಗಳೂರು ವಿ.ವಿ.ಆವರಣದಲ್ಲಿಯ ಎನ್.ಎನ್‌ ಎಸ್ . ಭವನ ಬಳಿ ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ಹಸಿರು ಯೋಧರು, ಯೂತ್‌ ಫಾರ್‌ ಸೇವಾ, ಯೂತ್‌ ಫಾರ್‌ ಪರಿವರ್ತನ ಸಂಸ್ಥೆಯ ಸದಸ್ಯರು ಭಾಗಿಯಾಗಿದ್ದರು.

Green Sunday #420

Adamya Green #420 ಅದಮ್ಯ ಚೇತನದ 420 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 15-01-2024 ರಂದು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯ ಅನಂತ ವನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. 2 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಯೂತ್‌ ಫಾರ್‌ ಸೇವಾ, ಯೂತ್‌ ಫಾರ್‌ ಪರಿವರ್ತನ ಸಂಸ್ಥೆಯ ಸದಸ್ಯರು ಮೊದಲಾದವರು ಭಾಗಿಯಾಗಿದ್ದರು.

Green Sunday #419

Adamya Green #419 ಅದಮ್ಯ ಚೇತನದ 419 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 07-01-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು.ನಾನಾ ಜಾತಿಯ 10 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಭಾಗಿಯಾಗಿದ್ದರು.The 419th Green Sunday program of Adamya Chethana was successfully held on 07-01-2024 at the …

Green Sunday #419 Read More »

Green Sunday #418

Adamya Green #418 ಅದಮ್ಯ ಚೇತನದ 418 ನೇಯ ಹಸಿರು ಭಾನುವಾರ.ಕಳೆದ ಎಂಟು ವರ್ಷ, ಸತತ 418 ವಾರ ಒಂದು ಭಾನುವಾರವೂ ಬಿಡದೇ ನಮ್ಮ ಸ್ವಯಂ ಸೇವಕರು ಗಿಡ ನೆಟ್ಟಿದ್ದಾರೆ, ಅವುಗಳಿಗೆ ನೀರು ಉಣಿಸಿ ಗೊಬ್ಬರ ಹಾಕಿ ಪೋಷಿಸಿದ್ದಾರೆ. ಅನಂತಕುಮಾರ್ ರ ಅಮೃತ ಹಸ್ತದಿಂದ 3 ಜನವರಿ 2016 ರಂದು ಪ್ರಾರಂಭಗೊಂಡ ಈ ಕೆಲಸ ನಮಗಷ್ಟೇ ಅಲ್ಲ ಸಾವಿರಾರು ಜನರಿಗೆ ಪ್ರೇರಣೆ ನೀಡಿದೆ.ಸಸ್ಯ ಶಾಮಲಾಮ್ ಮಾತರಮ್ ವಂದೆ

Green Sunday #417

Adamya Green #417 ಅದಮ್ಯ ಚೇತನದ 417 ನೇ ಹಸಿರು ಭಾನುವಾರ ಕಾರ್ಯಕ್ರಮವು 2023ರ ಡಿ. 24 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ಮಾರಗೊಂಡನಹಳ್ಳಿ ಕೆರೆಯ ಬದಿ ಯಶಸ್ವಿಯಾಗಿ ಜರುಗಿತು. ವಿವಿಧ ಜಾತಿಯ 50 ಗಿಡಗಳನ್ನು ನೆಡಲಾಯಿತು. ಈ ಹಿಂದೆ ಇದೇ ಆವರಣದಲ್ಲಿ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಬೆಂಗಳೂರಿನ ಬಿಎಂಎಸ್‌ ಕಾಲೇಜು, ಎನ್‌. ಎಸ್.‌ ಎಸ್‌ ನ ವಿದ್ಯಾರ್ಥಿಗಳು, ಗ್ರೀನ್‌ ವಾಲೆಂಟಿಯರ್ಸ್‌ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.