Seva Utsav Events

ಭಜನಾ ಸ್ಪರ್ಧೆ ಮತ್ತು ಕನ್ನಡ ಸ್ಪರ್ಧೆಗಳು – 9th November 2017

ಒಂದು ನಿಮಿಷ ಕನ್ನಡ ಮಾತನಾಡುವ ಸ್ಪರ್ಧೆ ಅಪಾರ ಜನಮನ್ನಣೆ ಗಳಿಸುತ್ತಿದೆ, ಇಂದಿನ ಕನ್ನಡ ಮಾತನಾಡುವ ಸ್ಪರ್ಧೆ ಹುಳಿಮಾವು ಬಡಾವಣೆಯಲ್ಲಿ ನಡೆಯಿತು. ಬಹಳ ದೊಡ್ಡ ಸಂಖ್ಯೆಯಲ್ಲಿ ಹಿರಿಯ ನಾಗರೀಕರು ಭಾಗಿಯಾಗಿದ್ದರು. ದಿನಾಂಕ: 09.11.2017                       ಸಮಯ: ಮದ್ಯಾಹ್ನ 3.00 ಕ್ಕೆ                 ಸ್ಥಳ: ಹುಳಿಮಾವು ಬಡಾವಣೆ, ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನ ಅದಮ್ಯ ಚೇತನ ಸೇವಾ ಉತ್ಸವದ ಅಂಗವಾಗಿ ಮೊದಲ ಸುತ್ತಿನ […]

Read More

ಭಜನಾ ಸ್ಪರ್ಧೆ ಮತ್ತು ಕನ್ನಡ ಸ್ಪರ್ಧೆಗಳು – 8th November 2017

ಅದಮ್ಯ ಚೇತನ ಸೇವಾ ಉತ್ಸವದ ಅಂಗವಾಗಿ ಇಂದು ಹೆಚ್.ಎಸ್.ಆರ್.ಬಡಾವಣೆಯ ಶ್ರೀ ಗಣೇಶ ದೇವಸ್ಥಾನದಲ್ಲಿ ಭಜನಾ ಸ್ಪರ್ಧೆಗಳನ್ನು ಮತ್ತು ಕನ್ನಡ ಸ್ಪರ್ಧೆಗಳನ್ನು ನಡೆಸಲಾಯಿತು ಒಟ್ಟು 4 ಭಜನಾ ತಂಡಗಳು ಭಾಗವಹಿಸಿದವು. ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯಲ್ಲಿ 29 ಜನ ಭಾಗವಹಿಸಿದರು. ಇದೇ ಸಂಧರ್ಭದಲ್ಲಿ ಅಖಂಡ ವಂದೇ ಮಾತರಂ ಗಾಯನ ತರಬೇತಿ ನಡೆಸಲಾಯಿತು. ದಿನಾಂಕ: 08.11.2017                       ಸಮಯ: ಮದ್ಯಾಹ್ನ 3.00 ಕ್ಕೆ            […]

Read More

ಕನ್ನಡ ಸ್ಪರ್ಧೆಗಳು – 30th October 2017

ದಿನಾಂಕ 30.10.2017 ರಂದು ಮದ್ಯಾಹ್ನ 2.30 ಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಒಂದು ನಿಮಿಷ ಕನ್ನಡ ಮಾತನಾಡುವ ಸ್ಪರ್ಧೆಗಳು ನಡೆದವು. ಅಗ್ನಿಸಾಕ್ಷಿ ದಾರಾವಾಹಿ ತಂಡ ಭಾಗವಹಿಸಿದರು. ದಿನಾಂಕ 27.10.2017 ರಂದು ಸಂಜೆ 4.30 ಕ್ಕೆ ಕತ್ರಿಗುಪ್ಪೆಯಲ್ಲಿ ಒಂದು ನಿಮಿಷ ಕನ್ನಡ ಮಾತನಾಡುವ ಸ್ಪರ್ಧೆಯಲ್ಲಿ ಚಂದ್ರಶೇಖರ್ ಕಂಬಾರ್ ರವರು ಭಾಗವಹಿಸಿದರು.  

Read More

ಕನ್ನಡ ಸ್ಪರ್ಧೆಗಳು – 26th October 2017

ದಿನಾಂಕ 26.10.2017 ರಂದು ಬೆಳಿಗ್ಗೆ 06.30 ಕ್ಕೆ ಶ್ರೀನಗರದಲ್ಲಿ ಒಂದು ನಿಮಿಷ ಕನ್ನಡ ಮಾತನಾಡುವ ಸ್ಪರ್ಧೆಗಳು ನಡೆದವು. ದಿನಾಂಕ 26.10.2017 ರಂದು ಮದ್ಯಾಹ್ನ 2.30 ಕ್ಕೆ ಹೊಸಕೆರೆಹಳ್ಳಿಯಲ್ಲಿ ಒಂದು ನಿಮಿಷ ಕನ್ನಡ ಮಾತನಾಡುವ ಸ್ಪರ್ಧೆಗಳು ನಡೆದವು.

Read More

ಕನ್ನಡ ಸ್ಪರ್ಧೆಗಳು – 25th October 2017

ದಿನಾಂಕ 25.10.2017 ರಂದು ಬೆಳಿಗ್ಗೆ 06.30 ಕ್ಕೆ ಇಸ್ರೋ ಬಡಾವಣೆಯಲ್ಲಿ ಒಂದು ನಿಮಿಷ ಕನ್ನಡ ಮಾತನಾಡುವ ಸ್ಪರ್ಧೆಗಳು ನಡೆದವು. ದಿನಾಂಕ 25.10.2017 ರಂದು ಮದ್ಯಾಹ್ನ 2.30 ಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಒಂದು ನಿಮಿಷ ಕನ್ನಡ ಮಾತನಾಡುವ ಸ್ಪರ್ಧೆಗಳು ನಡೆದವು.

Read More

ಕನ್ನಡ ಸ್ಪರ್ಧೆಗಳು – 24th October 2017

ದಿನಾಂಕ 24.10.2017 ರಂದು ಬೆಳಿಗ್ಗೆ 06.30 ಕ್ಕೆ ಆರ್.ಪಿ.ಸಿ ಬಡಾವಣೆಯ ನಂಜುಂಡೇಶ್ವರ ನಗೆಕೂಟದಲ್ಲಿ ಒಂದು ನಿಮಿಷ ಕನ್ನಡ ಮಾತನಾಡುವ ಸ್ಪರ್ಧೆಗಳು ನಡೆದವು.

Read More

Back To Top