Adamya Chetana

Green Sunday #354

Adamya Green #376

ಅದಮ್ಯ ಚೇತನದ ವತಿಯಿಂದ 376ನೇ ಹಸಿರು ಭಾನುವಾರದ ಸಸಿ ನೆಡುವ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾನಿಲಯ NGEF ಬಯೋಪಾರ್ಕ್ ನಲ್ಲಿ ಆಚರಿಸಲಾಯಿತು.ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗಿವಹಿಸಿದ್ದು ವಿಶೇಷವಾಗಿತ್ತು.
The 376th Green Sunday Program was organized by Adamya Chetana at Bangalore University NGEF Bio park. Many volunteers including college students participated enthusiastically in the program.