ಜೆ.ಪಿ. ನಗರದಲ್ಲಿ ನಡೆದ 380ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಶ್ರೀಮತಿ ತೇಜಸ್ವಿನಿ ಅನಂತಕುಮಾರವರು ಭಾಗವಹಿಸಿದ್ದರು. ಇವರ ಜೊತೆಗೆ ಬಿಎಂಎಸ್, ದಯಾನಂದ ಸಾಗರ ಕಾಲೇಜು, ಗ್ಲೊಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರು ಇನ್ಟ್ಸಿಟೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಗೂ ಅದಮ್ಯ ಚೇತನದ ಕಾರ್ಯಕರ್ತರು, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.