Adamya Chetana

Adamya Green #394

ಅದಮ್ಯ ಚೇತನದ 394 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 16-07-2023 ರಂದು ಸುಬ್ರಹ್ಮಣ್ಯಪುರ ಕೆರೆಯ ಬದಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. 75 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅಮೇರಿಕಾದ ಮೆಲ್ಟನ್‌ ಫೌಂಡೇನ್‌ನಿನ ಡಾ. ಸ್ಟೀಫನ್ ಬೆತ್ಮೆನ್‌ , ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಸ್ವಯಂ ಸೇವಾ ಕಾರ್ಯಕರ್ತರು ಮೊದಲಾದವರು ಭಾಗಿಯಾಗಿದ್ದರು.‌
The 394th #GreenSunday of #AdamyaChetana was successfully held on July 16, 2023, at the side of Subrahmanyapura Lake, under the leadership of Smt. Tejaswini Ananthkumar. During the event, a total of 75 different species of plants were planted. Dr. Stephen Bethmen, Melton Fountain of America, students from various colleges, and numerous volunteers of the organization also graced the occasion.