Adamya Chetana

Adamya Green #408

ಅದಮ್ಯ ಚೇತನ ಸಂಸ್ಥೆಯ ಮೂಲಕ ಶ್ರೀ ಅನಂತಕುಮಾರ್‌ ಅವರು ಆರಂಭಿಸಿದ ಹಸಿರು ಭಾನುವಾರವು ಇದೀಗ 408ನೇ ಕಾರ್ಯಕ್ರಮವಾಗಿ ಮುನ್ನಡೆಯುತ್ತಿದೆ. ಬೆಂಗಳೂರಿನ ಕ್ಲಾಸಿಕ್ ಬಡಾವಣೆ ಪಾರ್ಕ್ ನಂ.4, ಕೆಂಬತ್ತಳ್ಳಿ, ಅಂಜನಾಪುರ-ಕೊತ್ತನೂರು ರಸ್ತೆಯ ಬದಿ ಅ. 23ರಂದು ಭಾನುವಾರ ಆಚರಿಸಲಾಯಿತು. ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಸೇರಿದಂತೆ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.