ಶಿವರಾತ್ರಿ ಸಂಕಲ್ಪ-2018 (Shivaratri Sankalpa – 2018)

ಸಂಕಲ್ಪ ಮಾಡಲು ಬನ್ನಿ…ರಾತ್ರಿ ೧೨ರವರೆಗೆ…

ಶ್ರೀ ಮಹಾಶಿವರಾತ್ರಿಯ ಈ ಶುಭಸಂದರ್ಭದಲ್ಲಿ ಗವಿಗಂಗಾಧರೇಶ್ವರ ಹಾಗೂ ಅದಮ್ಯ ಚೇತನದ ಅನ್ನಪೂರ್ಣೇಶ್ವರಿಯ ದಿವ್ಯಸನ್ನಿಧಿಯಲ್ಲಿ ” ಪ್ರಕೃತಿ – ಸಂಸ್ಕೃತಿ” ಗಾಗಿ ಸಂಕಲ್ಪ ಮಾಡೋಣ.
1). ತಾಯಿ ಅನ್ನಪೂರ್ಣೆಯ ಪ್ರಸಾದ ವಾದ ನಮ್ಮ ಆಹಾರವನ್ನು ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ನ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳೋಣ

2). ವಾರಕ್ಕೊಮ್ಮೆ ಗಿಡನೆಡುವ ಹಾಗೂ ದಿನಕ್ಕೊಂದು ಗಿಡಕ್ಕೆ ನೀರು ಹಾಕುವ ಸಂಕಲ್ಪ

3). ಪ್ರತಿದಿನ 2 ಲಕ್ಷ ಮಕ್ಕಳಿಗೆ ಊಟ ಕೊಡುತ್ತಿರುವ ಅದಮ್ಯಚೇತನದ ಅನ್ನಪೂರ್ಣ ಯೋಜನೆಗೆ ತನು ಮನ ಧನದಿಂದ ಸಹಾಯ ಮಾಡುವ ಸಂಕಲ್ಪ ಮಾಡೋಣ. …
(ಒಂದು ಮಗುವಿನ ಊಟದ ಹೆಚ್ಚುವರಿ ಖರ್ಚು ರೂ.200 -)

 

On the auspicious occasion of Shivaratri and in the august presence of Gavigangadhareshwara and Annapurneshwari at Adamya chetana, let us take an oath / Sankalpa supporting “Prakruti – Samskruti”.On the auspicious occasion of Shivaratri and in the august presence of Gavigangadhareshwara and Annapurneshwari at Adamya chetana, let us take an oath / Sankalpa supporting “Prakruti – Samskruti”.

1- Let us ensure that our food – which is Prasadam of Mother Annapurneshwari – not be contaminated by carcinogenic plastic in any form.

2- Let us take a pledge to plant at least one tree a week and watering at least one tree every day.

3- Let us resolve to support ANNAPOORNA midday meal program of Adamya Chetana feeding two lakh children every day. Let us pledge to support at least one child. (INR 200/- per year Is the additional cost per child.)

Back To Top