ಕನ್ನಡ ಸ್ಪರ್ಧೆಗಳು (Kannada Competitions)

ಸೇವಾ ಉತ್ಸವ 2018 ಕನ್ನಡ ಸ್ಪರ್ಧೆಗಳು

ಅದಮ್ಯ ಚೇತನ ಸೇವಾ ಉತ್ಸವವು ಡಿಸೆಂಬರ್ 30 2017 ರಿಂದ ಜನೆವರಿ 01 2018ರ ವರೆಗೂ ನಡೆಯುತ್ತದೆ ಎಂದು ಘೋಷಿಸಲು ನಾವು ಹರ್ಷಿಸುತ್ತೇವೆ. ನಮ್ಮ ಪ್ರಧಾನ ಪೋಷಕರಾದ ಶ್ರೀ ಅನಂತಕುಮಾರ್ರವರು ಕನ್ನಡ ಬಳಸಿ, ಉಳಿಸಿ, ಬೆಳೆಸಿ ಎಂದು ಕರೆ ನೀಡಿದ್ದಾರೆ. ಈ ವರ್ಷದ ಸೇವಾ ಉತ್ಸವದಲ್ಲಿ ಕನ್ನಡ ಸ್ಪರ್ಧೆಗಳಿಗೆ ಹೆಚ್ಚಿನ ಗಮನ ನೀಡಲಾಗುವುದು.

ಕನ್ನಡ  ಬಳಸಿ * ಉಳಿಸಿ * ಬೆಳೆಸಿ

ಸ್ಪರ್ಧೆಗಳು:

ಶುಕ್ರವಾರ 8/12/2017 ಬೆಳಿಗ್ಗೆ 09 ರಿಂದ ಮದ್ಯಾಹ್ನ 03ರವರೆಗೆ
ಶನಿವಾರ 9/12/2017 ಬೆಳಿಗ್ಗೆ 09 ರಿಂದ ಮದ್ಯಾಹ್ನ 03ರವರೆಗೆ
ಭಾನುವಾರ 10/12/2017 ಬೆಳಿಗ್ಗೆ 09 ರಿಂದ ಮದ್ಯಾಹ್ನ 03ರವರೆಗೆ
ತಮ್ಮ ಹೆಸರನ್ನು ಇಲ್ಲಿ ನೊಂದಾಯಿಸಿ

ಸ್ಥಳ:  ಅದಮ್ಯ ಚೇತನ, ಬಿಬಿಎಂಪಿ ಸಮುದಾಯ ಭವನ, ಕೆಂಪೇಗೌಡ ನಗರ, ಬೆಂಗಳೂರು – 560019

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 89046 23967 / 080 26620403

 

 

Seva Utsav 2018 Kannada Competitions

Our chief patron Sri AnanthKumar has given a call to encourage usage of Kannada. Kannada competitions are the focus this year at Adamya Chetana Seva Utsav.

Kannada Balasi * Ulisi * Belasi   (Use, Save and Grow Kannada)

Competitions schedule:

Friday 8/12/2017 9 AM – 3 PM
Saturday 9/12/2017 9 AM – 3 PM
Sunday 10/12/2017 9 AM – 3 PM
Click here for registration

Venue: Adamya Chetana, BBMP Community Hall, Kempegowda nagar, Bengaluru – 560 019

For registrations please call us on 89046 23967 / 080 26620403

Here are the details –


 

ಸೇವಾ ಉತ್ಸವ 2018ರ ಅಂಗವಾಗಿ, ಕನ್ನಡ ಸ್ಪರ್ಧೆಗಳೊಂದಿಗೆ ನಾವು ವಿವಿಧ ರೀತಿಯ ಅನ್ಯ ಸ್ಪರ್ಧೆಗಳನ್ನೂ ಘೊಷಿಸಲು ಹರ್ಷಿಸುತ್ತೇವೆ.
ಗಾಯನ,ನೃತ್ಯ,ಬೀದಿನಾಟಕ ಸ್ಪರ್ಧೆಗಳು ಸೇರಿದಂತೆ ಹಲವಾರು ಬಗೆಯ ಸ್ಪರ್ಧೆಗಳು ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿವೆ, ಸಮಯವನ್ನು ಶೀಘ್ರದಲ್ಲಿ ಘೋಷಿಸಲಾಗುವುದು.
ದಯವಿಟ್ಟು ನೋಂದಣಿಗಾಗಿ ಕೆರೆಮಾಡಿ 8904623967 / 080 26620403

As part of Seva Utsav 2018, we are very happy to also announce various other competitions

Variety of competitions including singing, dance, street plays, etc. will be held in November and December. Schedule dates are 2th, 3rd, 9th and 10th December 2017. Please register by calling us on 89046 23967 / 080 26620403

Click here to download Pamphlet PDF file (10 MB)

ಬನ್ನಿ, ಭಾಗವಹಿಸಿ, ಆಕರ್ಷಕ ಬಹುಮಾನಗಳನ್ನು ಗೆಲ್ಲಿರಿ
Come, participate. Win exciting prizes!
Back To Top