Green Sunday 60–Feb 19, 2017

೬೦ನೇ ಹಸಿರು ಭಾನುವಾರ ಕಾರ್ಯಕ್ರಮ ಅರೇಕೆರೆಯಲ್ಲಿ ನಡೆಯಿತು. ಢಾ. ತೇಜಸ್ವಿನಿ ಅನಂತಕುಮಾರ್ ರವರು, ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಮುರಳಿ ರವರು, BGS ಶಾಲೆ ಪ್ರಾಂಶುಪಾಲರು, ‘ನಮ್ಮ ಬೆಂಗಳೂರು’ನ ಅರವಿಂದ್ ರವರು, ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ೬೦ ಗಿಡಗಳನ್ನು ನೆಡಲಾಯಿತು ಮತ್ತು ಅರೇಕೆರೆಯ ಕೆರೆ ಅಭಿವೃದ್ದಿ ಕಾಮಗಾರಿ ಯೋಜನೆಯನ್ನು ರೂಪಿಸಲಾಯಿತು.

Back To Top