26-07-2015 : ​ರಾಗಿಹಳ್ಳಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ​

ಅದಮ್ಯ ಚೇತನ ಮತ್ತು ಸಂಸತ್ ಆದರ್ಶ ಗ್ರಾಮ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ರಾಗಿಹಳ್ಳಿಯಲ್ಲಿ ದಿನಾಂಕ 26-07-2015 ರಂದು ಗಿಡ ನೆಡುವ ಕಾರ್ಯಕ್ರಮವನ್ನು ​ಹಮ್ಮಿಕೊಳ್ಳಲಾಗಿತ್ತು.

ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್‌ಕುಮಾರ್‍, ಅದಮ್ಯ ಚೇತನದ ಸದಸ್ಯರು ಮತ್ತು ರಾಗಿಹಳ್ಳಿಯ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Back To Top