Green Sunday #414
Adamya Green #414 ಅದಮ್ಯ ಚೇತನದ 414 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 03-12-2023 ರಂದು ಬೆಂಗಳೂರಿನ ಜಾಲಹಳ್ಳಿಯ ಹೆಚ್.ಎಂ.ಟಿ. ಮೈದಾನದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ 15 ಗಿಡಗಳನ್ನು ನೆಡಲಾಯಿತು. ಊಟ ಫ್ರಾಮ್ ತೋಟ ಹಾಗೂ ಗಾರ್ಡನ್ ಸಿಟಿ ಫಾರ್ಮರ್ಸ್ ಸಂಸ್ಥೆಗಳ ಸಂಯುಕ್ತ ಆಶ್ರಯದ ಈ ಸಮಾರಂಭದಲ್ಲಿ ಸಾವಯವ ಕೃಷಿ ಮಹತ್ವ , ಹಸಿರು ಜೀವನಶೈಲಿಯ ಬಗ್ಗೆ ತಿಳಿಸಲಾಯಿತು. ಶ್ರೀ ರಾಜೇಂದ್ರ ಹೆಗಡೆ, ಬಿಎಂಎಸ್, ಎಂಎಲ್‌ಎ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ […]