Adamya Chetana

Green Sunday #354

Adamya Green #381

ಶ್ರೀ ಅನಂತ ಕುಮಾರ್ ಅವರು ಹಸಿರು ಭಾನುವಾರ ಪ್ರಾರಂಭಿಸಿರುವ ಉದ್ದೇಶ ಫಲಿಸುತ್ತಿದೆ ಎನ್ನುವಂತಿತ್ತು ಈ ಬಾರಿಯ 381 ನೇ ಹಸಿರು ಭಾನುವಾರ.
112ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮ ಭಾದ್ಯತೆ ನಿರೂಪಿಸಿದರು.