Adamya Chetana

Adamya Green #406

In collaboration with Adamya Chetana and Cigna Health Care International Health Solution, 406th Green Sunday programme was held on Octo-08 and more than 100 plants of various species were planted on the bank of the lake, between Anjanapura-Avalahalli road.
Mrs. Tejaswini Ananthkumar, President of Adamya Chetana, MLA Krishnappa, Corporator Somashekhar, Vinuta of Gurukul Academy, Paula, Stephen and Ullas Kotegar of International Health, Nandi Garden Apartments and locals were present.

ಅದಮ್ಯ ಚೇತನ ಹಾಗೂ ಸಿಗ್ನಾ ಹೆಲ್ತ್‌ಕೇರ್‌ ಸಂಸ್ಥೆಯ ಸಹಯೋಗದೊಂದಿಗೆ ದಿ. 08-10-2023 ರಂದು ʻ406ನೇ ಹಸಿರು ಭಾನುವಾರʼ ಅಂಗವಾಗಿ ಬೆಂಗಳೂರಿನ ಅಂಜನಾಪುರ-ಅವಲಹಳ್ಳಿ ಮಾರ್ಗ ಮಧ್ಯದ ಕೆರೆಯ ಬದಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ 100ಕ್ಕೂ ಹೆಚ್ಚಿನ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ, ಶಾಸಕ ಕೃಷ್ಣಪ್ಪ, ಕಾರ್ಪೋರೇಟರ್‌ ಸೋಮಶೇಖರ್‌, ಬಿಜೆಪಿ ಕಾರ್ಯಕರ್ತರು, ಗುರುಕುಲ ಅಕಾಡೆಮಿಯ ವಿನೂತಾ, ಇಂಟರ್‌ ನ್ಯಾಷನಲ್‌ ಆಂಡ್‌ ಹೆಲ್ತ್‌ ಸಂಸ್ಥೆಯ ಪಾಲ್‌, ಸ್ಟೀಫನ್‌, ಉಲ್ಲಾಸ್‌ ಕೋಟೆಗಾರ್‌ ಸೇರಿದಂತೆ ಸಿಗ್ನಾ ಸಂಸ್ಥೆಯ ಸಿಬ್ಬಂದಿ, ಕನಕಪುರದ ಆದರ್ಶ ಕಿಡ್ಸ್‌ ಶಾಲೆಯ ವಿದ್ಯಾರ್ಥಿಗಳು, ಯುಥ್‌ ಫಾರ್‌ ಸೇವಾ ಕಾರ್ಯಕರ್ತರು, ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು, ನಂದಿ ಗಾರ್ಡನ್‌ ಅಪಾರ್ಟ್‌ ಮೆಂಟ್‌ನ ನಿವಾಸಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.