Adamya Chetana

Adamya Green #418

ಅದಮ್ಯ ಚೇತನದ 418 ನೇಯ ಹಸಿರು ಭಾನುವಾರ.
ಕಳೆದ ಎಂಟು ವರ್ಷ, ಸತತ 418 ವಾರ ಒಂದು ಭಾನುವಾರವೂ ಬಿಡದೇ ನಮ್ಮ ಸ್ವಯಂ ಸೇವಕರು ಗಿಡ ನೆಟ್ಟಿದ್ದಾರೆ, ಅವುಗಳಿಗೆ ನೀರು ಉಣಿಸಿ ಗೊಬ್ಬರ ಹಾಕಿ ಪೋಷಿಸಿದ್ದಾರೆ. ಅನಂತಕುಮಾರ್ ರ ಅಮೃತ ಹಸ್ತದಿಂದ 3 ಜನವರಿ 2016 ರಂದು ಪ್ರಾರಂಭಗೊಂಡ ಈ ಕೆಲಸ ನಮಗಷ್ಟೇ ಅಲ್ಲ ಸಾವಿರಾರು ಜನರಿಗೆ ಪ್ರೇರಣೆ ನೀಡಿದೆ.
ಸಸ್ಯ ಶಾಮಲಾಮ್ ಮಾತರಮ್ ವಂದೆ 🙏🏽