ಅದಮ್ಯ ಚೇತನದ 421 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 21-01-2024 ರಂದು ಬೆಂಗಳೂರು ವಿ.ವಿ.ಆವರಣದಲ್ಲಿಯ ಎನ್.ಎನ್ ಎಸ್ . ಭವನ ಬಳಿ ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ಹಸಿರು ಯೋಧರು, ಯೂತ್ ಫಾರ್ ಸೇವಾ, ಯೂತ್ ಫಾರ್ ಪರಿವರ್ತನ ಸಂಸ್ಥೆಯ ಸದಸ್ಯರು ಭಾಗಿಯಾಗಿದ್ದರು.