Adamya Chetana

Adamya Green #422

ಅದಮ್ಯ ಚೇತನದ 422 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 28-01-2024 ರಂದು ಅದಮ್ಯ ಚೇತನದ ಮುಂದಿನ ರಸ್ತೆಯ ಬದಿ ಆಚರಿಸಲಾಯಿತು. ಈ ಸಂದರ್ಭದಲ್ಲಿ 10 ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಉಪಸ್ಥಿತರಿದ್ದರು.
On January 28, 2024, Adamya Chetana celebrated its 422nd Green Sunday program in front of Adamya Chetana. On this occasion, 10 tree saplings were planted. Students of B.M.S. College, Green Warriors, and others were present.