ಅದಮ್ಯ ಚೇತನದ 425 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 18-02-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ ಆವರಣದಲ್ಲಿ 5 ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿ ಇತರರಿದ್ದರು.
On February 18, 2024, the 425th Green Sunday program of Adarsh Chetana was held at the Bio Park premises of Bangalore University. 5 saplings were planted. The program was attended by BMS College students, Green Warriors, and organization staff.