Adamya Chetana

Adamya Green #427

ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಭವನ ಬಳಿಯ ಬಯೋಪಾರ್ಕ್‌ ನಲ್ಲಿ ಅದಮ್ಯ ಚೇತನ ಸಂಸ್ಥೆಯು 427ನೇ ಹಸಿರು ಭಾನುವಾರವನ್ನು 2024ರ ಮಾ. 03 ರಂದು ಕೈಗೊಳ್ಳಲಾಗಿತ್ತು. ಕಲ್ಪ ರಕ್ಷ ಎಜ್ಯಕೇಷನ್‌ ಟ್ರಸ್ಟ್‌ ಕಾರ್ಯಕರ್ತರು, ಅದಮ್ಯ ಚೇತನ ಸಿಬ್ಬಂದಿ, ಬಿಎಂಎಸ್‌ ಕಾಲೇಜು ವಿದ್ಯಾರ್ಥಿಗಳೂ, ಹಸಿರು ಯೋಧರು ಇತರರು ಪಾಲ್ಗೊಂಡಿದ್ದರು.