ಅದಮ್ಯ ಚೇತನದ 442ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಶಿಕಾರಿಪಾಳ್ಯ ಕೆರೆಯ ಬಳಿ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು, ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು, ಅದಮ್ಯ ಚೇತನದ ಅರುಣ್ ಕಮಲಾಕರ್, ಮುಖಂಡರಾದ ಮಣಿರಂಜನ್, ಇಶಾನ್, ಸುತ್ತಪ್ಪ, ರಾಕೇಶ್ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಹಸಿರು ಯೋಧರು ಉಪಸ್ಥಿತರಿದ್ದರು.