Adamya Chetana

Adamya Green #443

ಅದಮ್ಯ ಚೇತನದ 443 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 23-06-2024 ರಂದು ಬೆಂಗಳೂರಿನ ಗಾಂಧಿ ಸಂಶೋಧನಾ ಕೇಂದ್ರದ ಬಳಿ ಇರುವ ಬೆಂಗಳೂರು ವಿಶ್ವವಿದ್ಯಾಲಯ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ನಾನಾ ಜಾತಿಯ 25 ಗಿಡಗಳನ್ನು ನೆಟ್ಟು , ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ಕೆಪಿಐಟಿ ಯ ಕಂಪನಿಯ ಉದ್ಯೋಗಿಗಳು, ಅಮೃತವರ್ಷಿನಿ ಗಾಯನತಂಡ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಭಾಗಿಯಾಗಿದ್ದರು.