Adamya Chetana

Adamya Green #446

ಕಲಬುರ್ಗಿಯಲ್ಲಿ “ಸಸ್ಯಾಗ್ರಹ” ಅಭಿಯಾನ – ಗಿಡ ನೆಡುವ ಕಾರ್ಯಕ್ರಮ 🌱
ಹಸಿರು ಹೆಚ್ಚಿಸಿ, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ “ಸಸ್ಯಾಗ್ರಹ” ಅಭಿಯಾನದ ಅಡಿಯಲ್ಲಿ ಇಂದು ಕಲಬುರ್ಗಿಯಲ್ಲಿ ಅದಮ್ಯ ಚೇತನದ ಗಿಡ ನೆಡುವ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರದ ರಕ್ಷಣೆಗೆ ನಮ್ಮೆಲ್ಲರ ಪಾಲ್ಗೊಳ್ಳುವಿಕೆಯಿಂದಲೇ ನಿತ್ಯ ನಿಂತು ಬಾಳಲು ಸಾಧ್ಯ.