ಅದಮ್ಯ ಚೇತನದ ೪೪೯ನೇ ಹಸಿರು ಭಾನುವಾರ ಕಾರ್ಯಕ್ರಮ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಜರುಗಿತು.
ನಾವು ಕಳೆದ ವರ್ಷ ಹಾಕಿದ ೩೦೦ ಗಿಡಗಳಿಗೆ ಪಾಣಿ ಮಾಡಿ ನಂತರ ೨೦ ಹೊಸ ಗಿಡಗಳನ್ನು ನೆಡಲಾಯಿತು.
ಈ ಪರಿಸರ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ರಾಮನಗರದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು, ಸುರಾನಾ ಕಾಲೇಜು, ಬಿ.ಎಮ್.ಎಸ್. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇವರೊಡನೆ ಯೂಥ್ ಫಾರ್ ಸೇವಾ ಹಾಗೂ ಇತರ ಪರಿಸರ ಪ್ರೇಮಿಗಳು ಕೈಜೋಡಿಸಿದರು.