ಅದಮ್ಯ ಚೇತನ ಸಂಸ್ಥೆಯು ಎಂದಿನಂತೆ ‘ಹಸಿರು ಭಾನುವಾರ’ದ 461 ನೇ ಕಾರ್ಯಕ್ರಮವನ್ನು 2024ರ ಅಕ್ಟೋಬರ್ 27 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಶ್ರೀ ಕೃಷ್ಣ ವಿಹಾರದ ತ್ರಿಪುರ ವಾಸಿನಿಯ ಆವರಣದಲ್ಲಿ ಆಯೋಜಿಸಲಾಗಿದೆ.
ನಮ್ಮೊಂದಿಗೆ ಈ ಕಾರ್ಯದಲ್ಲಿ ಭಾಗಿಯಾಗಿ, ಕೈಜೋಡಿಸಬೇಕೆಂದು ಮನವಿ.