Adamya Chetana
ಶ್ರೀ ಅನಂತಕುಮಾರ್ ಅವರು ಪ್ರಾರಂಭಿಸಿದ “ಹಸಿರು ಭಾನುವಾರ” ಕಾರ್ಯಕ್ರಮ ಇಂದು 475ನೇ ಮೆಟ್ಟಿಲು ಮುಟ್ಟಿ, ಮುಂದೆ ಸಾಗುತಿದೆ. ಪರಿಸರ ಸಂರಕ್ಷಣೆ, ಮುಂದಿನ ಪಿಳಿಗೆಗೆ ಉತ್ತಮ ಗಾಳಿ, ಶುದ್ಧ ನೀರು ಮತ್ತು ಫಲವತ್ತಾದ ಮಣ್ಣು ಒದಗಿಸುವ ಅದಮ್ಯ ಚೇತನದ ಅನೇಕ ಉಪಕ್ರಮಗಳಲ್ಲಿ ಹಸಿರು ಭಾನುವಾರವೂ ಒಂದು.