Adamya Chetana

Adamya Green #479

ಬಿಸಿಲು ಹೆಚ್ಚಾಗುತ್ತಿದೆ, ಮನೆಯಲ್ಲಿ ಎ.ಸಿ. ಕೂಲರ್ ಹಾಕಿಸುವ ನಾವು, ನಮ್ಮ ಬೆಂಗಳೂರಿನ ನೈಸರ್ಗಿಕ ಕೂಲರ್ ಗಳನ್ನು ಹೆಚ್ಚಿಸುವತ್ತ ಕೂಡ ಗಮನ ಹರಿಸಬೇಕಿದೆ.
ಹಸಿರು ಹೆಚ್ಚಿಸಿ, ಪರಿಸರ ಸಂರಕ್ಷಿಸುವ ಶ್ರೀ ಅನಂತಕುಮಾರ್ ಅವರ ಆಶಯದ “ಹಸಿರು ಭಾನುವಾರ” ಕಾರ್ಯಕ್ರಮದ ಕ್ಷಣಗಳು.