ಅದಮ್ಯ ಚೇತನದ ೪೮೦ ನೇಯ ಹಸಿರು ಭಾನುವಾರ ಕಾರ್ಯಕ್ರಮ ಇಂದು ಅವಲಹಳ್ಳಿಯ ಶ್ರೀ ಪಟೇಲ್ ಗುಳ್ಳಪ್ಪ ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ನಾಳೆಯ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ನಮ್ಮ ಜವಾಬ್ದಾರಿಯಲ್ಲಿ ನೀವೂ ಪಾಲ್ಗೊಳ್ಳಬಹುದು. ಮುಂದಿನ ಭಾನುವಾರ, ೧೬ ಮಾರ್ಚ್ ೨೦೨೫ ರಂದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಫಾಲೋ ಮಾಡಿ.