Adamya Chetana

Adamya Green #485

ಅದಮ್ಯ ಚೇತನದ 485 ನೇ ಹಸಿರು ಭಾನುವಾರ ಕಾರ್ಯಕ್ರಮವು ಅಕ್ಷಯನಗರದ ಹುಳಿಮಾವು ರಸ್ತೆಯಲ್ಲಿರುವ ಬಿಟಿಎಂ ಮೆಡೋಸ್‌ ಲೇಔಟ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಪರಿಸರ ಜಾಗೃತಿ ಮತ್ತು ಪರಿಸರ ಭವಿಷ್ಯದ ಬಗ್ಗೆ ಇರುವ ಕಾಳಜಿಯಿಂದ ಅದಮ್ಯ ಚೇತನ ನಡೆಸುತ್ತಿರುವ ಹಸಿರು ಭಾನುವಾರದ ಮೂಲಕ ಜನರಲ್ಲಿ ಅರಿವು ಮೂಡಿಸೋಣ.

ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.