Green Sunday
ಹಸಿರು ಭಾನುವಾರ
Green Sunday
Observing the increasing urbanization, decreasing green cover, increasing air pollution and changes in weather patterns, Shri AnanthKumar started a Green Sunday programme in January 2016. He wanted to see at least one tree per person in the city. He exhorted all to plant trees every week. Since then, Adamya Chetana has been running the Green Sunday program every Sunday (450 consecutive Sundays as of Jan 2024). Even more important, enthused by this program, many local welfare organizations, youth groups, laughing clubs, voluntary organizations and organizations across Bengaluru, Raichur and Bellary have joined the programme planting and nurturing trees.
ಶ್ರೀ ಅನಂತಕುಮಾರ್ ಆಶಯದಂತೆ ಕನಿಷ್ಠ ಒಬ್ಬರಿಗೆ ಒಂದು ಮರಕ್ಕಾಗಿ ಅದಮ್ಯ ಚೇತನ ಪಣತೊಟ್ಟಿದೆ. ಸತತವಾಗಿ ಕಳೆದ ೪೫೦ ವಾರಗಳಿಂದ ಪ್ರತೀ ಭಾನುವಾರವನ್ನು ಹಸಿರು ಭಾನುವಾರವನ್ನಾಗಿಸಿ ಸಹಸ್ರಾರು ಸಸಿಗಳನ್ನು ನೆಟ್ಟು ಪೋಷಿಸುತ್ತಿದೆ. ಬಹಳ ಮುಖ್ಯವಾಗಿ ಈ ಕಾರ್ಯಕ್ರಮದಿಂದ ಪ್ರೇರೇಪಿತರಾಗಿ ಬೆಂಗಳೂರು,
ರಾಯಚೂರು , ಬಳ್ಳಾರಿಗಳ ಹಲವಾರು ನಾಗರೀಕ ಹಿತರಕ್ಷಣಾ ಸಮಿತಿಗಳು, ಯುವ ತಂಡಗಳು, ನಗೆಕೂಟಗಳು, ಸ್ವಯಂ ಸೇವಾ ಸಂಸ್ಥೆಗಳು, ಕಂಪನಿಗಳು ಗಿಡ ನೆಡುವ- ಪೋಷಿಸುವ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.