Adamya Chetana
ಅದಮ್ಯ ಚೇತನದ ೪೭೭ನೇ ಹಸಿರು ಭಾನುವಾರದ ಕ್ಷಣಗಳು… ಒಬ್ಬ ವ್ಯಕ್ತಿ ಉಸಿರಾಡಲು ೭ ಮರಗಳು ಬೇಕು, ಆದರೆ ನಮ್ಮ ಬೆಂಗಳೂರಿನಲ್ಲಿ ಇದರ ಅನುಪಾತ ತದ್ವಿರುದ್ಧವಾಗಿದೆ. ಶ್ರೀ ಅನಂತಕುಮಾರ್ ಅವರ ಆಶಯದಂತೆ ೧:೧ ಅನುಪಾತದಲ್ಲಿ ಮರ ಬೆಳೆಸುವ, ಹಸಿರು ಹೆಚ್ಚಿಸುವ ಪ್ರಯತ್ನ ನಮ್ಮದು. ನೀವೂ ಕೈ ಜೋಡಿಸಿ.