Adamya Chetana

Poushtika Saathvika Ahaara Andolan
ಪೌಷ್ಟಿಕ ಸಾತ್ವಿಕ ಆಹಾರ ಆಂದೋಲನ

Nutritious Satvik food movement

This is among many programmes being run by Adamya Chetana to improve nutrition. To spread awareness and increase their adoption, Adamya Chetana exhibits and facilitates sale of nutritious food grains specially recommended by food scientists and nutritionists.

ಅದಮ್ಯ ಚೇತನ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಪೌಷ್ಟಿಕ ಸಾತ್ವಿಕ ಆಹಾರ ಆಂದೋಲನವೂ ಒಂದು. ಈ ಕಾರ್ಯಕ್ರಮದ ಅಂಗವಾಗಿ ವಿಜ್ಞಾನಿಗಳೂ ಪೋಷಕಾಂಶ ತಜ್ಞರೂ ಸಿದ್ದಪಡಿಸಿರುವ ಆಹಾರ ಧಾನ್ಯಗಳ ಕಿಟ್ ಗಳ ಪ್ರದರ್ಶನ ಮತ್ತು ಮಾರಾಟವನ್ನು ಕೈಗೊಳ್ಳಲಾಗುತ್ತಿದೆ. ೨೦೦೬ ನವೆಂಬರ್ ೧ ರಾಜ್ಯೋತ್ಸವದ ದಿನ ರಾಜಸ್ಥಾನದ ಜೋಧ್ ಪುರದಲ್ಲಿ ಅದಮ್ಯ ಚೇತನ ಸಂಸ್ಥೆ ಕರ್ನಾಟಕದ ಬಿಸಿಬೇಳೆಬಾತ್ ಕೊಡುವುದರ ಮುಖಾಂತರ ಬಿಸಿಯೂಟ ಪ್ರಾರಂಭಿಸಿತು. ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್ ಪುರದ ಪಂಡಿತ್ ದೀನದಯಾಳ್ ವಿಶ್ವವಿದ್ಯಾಲಯದ ಜೊತೆಯಲ್ಲಿ ಪರಿಸರ ಸ್ನೇಹಿ ಉಪಕರ್ಮಗಳ ನಿರ್ಮಾಣ ಒಡಂಬಡಿಕೆ ಮಾಡಿಕೊಳ್ಳುವುದರ ಮೂಲಕ ಅಲ್ಲಿಯೂ ಕನ್ನಡ ಪತಾಕೆಯನ್ನು ಹಾರಿಸಿದೆ.