Prasadam to the devotees of Shree Rama










ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಅಯೋಧ್ಯೆಯ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ


ತಾತ್ಕಾಲಿಕ ಶೂನ್ಯ ತ್ಯಾಜ್ಯ ಅಡುಗೆ ಮನೆ ಮೂಲಕ ಅದಮ್ಯ ಚೇತನ ವತಿಯಿಂದ ಅಯೋಧ್ಯಾ ನಗರದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾನ..
ಅಯೋಧ್ಯೆಯಲ್ಲಿ ಊಟ, ತಿಂಡಿಗಾಗಿ +91 9480219552 ಸಂಪರ್ಕಿಸಿ
ಸ್ಥಳ: https://www.google.com/maps?q=26.79389190673828,82.20539855957031&z=17&hl=en
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ
Nityaannadaana in Ayodhya by Adamya Chetana through temporarily built Zero Waste Kitchen
For food in Ayodhya Contact 91 9480219552
Location: Vijayaram Bhaktamal Ashram, Near Ram Janaki Chowrah, New Colony, Ayodhya, Uttar Pradesh 224123 (very close to Sri Rama Janmabhoomi)
Location: https://www.google.com/maps?q=26.79389190673828,82.20539855957031&z=17&hl=en




ಅಯೋಧ್ಯೆಯಲ್ಲಿ ಶ್ರೀರಾಮಲಲ್ಲ ಪ್ರಾಣಪ್ರತಿಷ್ಠಾನ ದಿನದಿಂದ (ಜ. 22)ಹಿಡಿದು, ದೇಶದೆಲ್ಲೆಡೆಯಿಂದ ಆಗಮಿಸುವ ಭಕ್ತರು ಅದಮ್ಯ ಚೇತನ ಸಂಸ್ಥೆಯ ಉಚಿತ ಅನ್ನ ದಾಸೋಹ ಕೇಂದ್ರದಲ್ಲಿ ಊಟ ಮಾಡಿದರು. 2024ರ ಫೆ. 4ರ ಚಿತ್ರ.



ಅಯೋಧ್ಯೆಯಲ್ಲಿ ಶ್ರೀರಾಮಲಲ್ಲ ಪ್ರಾಣಪ್ರತಿಷ್ಠಾನ ದಿನದಿಂದ (ಜ. 22)ಹಿಡಿದು, ದೇಶದೆಲ್ಲೆಡೆಯಿಂದ ಆಗಮಿಸುವ ಭಕ್ತರು ಅದಮ್ಯ ಚೇತನ ಸಂಸ್ಥೆಯ ಉಚಿತ ಅನ್ನ ದಾಸೋಹ ಕೇಂದ್ರದಲ್ಲಿ ಊಟ ಮಾಡಿದರು. 2024ರ ಫೆ. 3ರ ಚಿತ್ರ.




ಅಯೋಧ್ಯೆಯಲ್ಲಿ ಶ್ರೀರಾಮಲಲ್ಲ ಪ್ರಾಣಪ್ರತಿಷ್ಠಾನ ದಿನದಿಂದ (ಜ. 22)ಹಿಡಿದು, ದೇಶದೆಲ್ಲೆಡೆಯಿಂದ ಆಗಮಿಸುವ ಭಕ್ತರು ಅದಮ್ಯ ಚೇತನ ಸಂಸ್ಥೆಯ ಉಚಿತ ಅನ್ನ ದಾಸೋಹ ಕೇಂದ್ರದಲ್ಲಿ ಊಟ ಮಾಡಿದರು. 2024ರ ಫೆ. 4ರ ಚಿತ್ರ.



ಅಯೋಧ್ಯೆಯಲ್ಲಿ ಶ್ರೀರಾಮಲಲ್ಲ ಪ್ರಾಣಪ್ರತಿಷ್ಠಾನದ ನಂತರ ದೇಶದೆಲ್ಲೆಡೆಯಿಂದ ಆಗಮಿಸುವ ಎಲ್ಲ ಭಕ್ತರಿಗೆ 2024ರ ಜ. 31ರಂದು ಅದಮ್ಯ ಚೇತನ ಸಂಸ್ಥೆಯ ಉಚಿತ ಅನ್ನ ದಾಸೋಹ ಕೇಂದ್ರದಲ್ಲಿ ಊಟ ಮಾಡಿದರು.









5th day of Annadaan at Ayodhya
Date - 26th January 2024,
9.30am to 12.00pm - Idli sambaar
12.30pm to 3.30 pm - pongal and sweet







