Adamya Chetana

Sasyagraha
ಸಸ್ಯಾಗ್ರಹ

Shri AnanthKumar’s Sasyagraha

Shri AnanthKumar had given a clarion call in 2015 to incorporate Green Lifestyle in our daily life – the Sasyagraha movement. Adamya Chetana runs multiple programmes under the Sasyagraha movement to promote spreading awareness and adoption of Green Lifestyle across households, schools, colleges and offices.

ಶ್ರೀ ಅನಂತಕುಮಾರ್‌ರವರು ಪರಿಸರ ರಕ್ಷಣೆಗೆ ಪೂರಕವಾಗಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ‘ಸಸ್ಯಾಗ್ರಹ’ ಆಂದೋಲನಕ್ಕೆ ೨೦೧೫ರಲ್ಲಿ ಕರೆ ನೀಡಿದ್ದರು. ಪ್ರತಿಯೊಂದು ಮನೆ, ಶಾಲೆ, ಕಾಲೇಜು ಮತ್ತು ಕಛೇರಿಗಳಲ್ಲಿ ಪರಿಸರ ಪೂರಕ ಕಾರ್ಯಶೈಲಿಯನ್ನು ಸಸ್ಯಾಗ್ರಹದ ಭಾಗವಾಗಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.