Seva Sankalpa 2025
ಸೇವಾ ಸಂಕಲ್ಪ 2025
ಅದಮ್ಯ ಚೇತನದೊಂದಿಗೆ ಹೊಸ ವರ್ಷವನ್ನು ಹೊಸ ಸೇವಾ ಸಂಕಲ್ಪದ ಮೂಲಕ ಸ್ವಾಗತಿಸಿ!
ಅದಮ್ಯ ಚೇತನ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ 31 ರಂದು ಹೊಸ ವರ್ಷವನ್ನು ಹೊಸ ಸೇವಾ ಸಂಕಲ್ಪದ ಮೂಲಕ ಆಚರಿಸಲಿದೆ.
ಈ ಕಾರ್ಯಕ್ರಮದ ಪ್ರಯುಕ್ತ ಸಂಜೆ 7:00 ರಿಂದ ಕಿರು ನಾಟಕ, ಸಂಗೀತ ತದ ನಂತರ ರಾತ್ರಿ 12:00 ಸೇವಾ ಸಂಕಲ್ಪ ಹಾಗೂ ವಂದೇಮಾತರಂ ಗಾಯನ ಆಯೋಜಿಸಲಾಗಿದೆ. ಅಲ್ಲದೇ ಸಹಭೋಜನ ವ್ಯವಸ್ಥೆ ಮಾಡಲಾಗಿದ್ದು , ತಾವು ಎಷ್ಟು ಜನ ಹಾಜರಾಗುತ್ತಿರಿ ಹಾಗೂ ಕಾರ್ ಪೂಲಿಂಗ್ ಮಾಡಲು ಆಸಕ್ತರಾಗಿದ್ದರೆ ನೋಂದಣಿ ಮಾಡುವ ಮೂಲಕ ಖಚಿತಗೊಳಿಸಬೇಕಾಗಿ ಕೋರುತ್ತೇವೆ.
ನಿಮ್ಮ ಕ್ಯಾಲೆಂಡರ್‌ನಲ್ಲಿ ದಿನಾಂಕ ಗುರುತು ಮಾಡಿ, ಬಿಡುವು ಮಾಡಿಕೊಂಡು ತಪ್ಪದೇ ಬನ್ನಿ!
ಹೊಸ ವರ್ಷವನ್ನು ಹೊಸ ಸಂಕಲ್ಪದೊಂದಿಗೆ ಪ್ರಾರಂಭಿಸೋಣ!
ಹಾಗೆಯೇ ನಿಮ್ಮ ಸ್ನೇಹಿತರು ಮತ್ತು ಬಂಧುಮಿತರಿಗೂ ಈ ಮಾಹಿತಿ ಹಂಚಿಕೊಳ್ಳಿ.
ನಾವು ನಿಮ್ಮನ್ನು ಎದುರುನೋಡುತ್ತಿದ್ದೇವೆ!
ಡಿಸೆಂಬರ್ 31
ಸಂಜೆ 7:00 ರಿಂದ ಕಿರು ನಾಟಕ, ಸಂಗೀತ
ರಾತ್ರಿ 12:00 ಸೇವಾ ಸಂಕಲ್ಪ ಹಾಗೂ ವಂದೇಮಾತರಂ ಗಾಯನ
Welcome the New Year with Adamya Chetana’s Seva Sankalpa!
As every year, Adamya Chetana is celebrating the New Year with a new resolution (Seva Sankalpa) for service on December 31. Join us for an evening filled with inspiration and celebration: 7:00 PM onwards: A short play and musical performances, Midnight: New Year Resolution (Seva Sankalpa) and Vande Mataram recital
Dinner has been arranged for those who register in advance. Kindly confirm the number of attendees for dinner while registering. After the midnight event, some of our participants and artists may need a drop. If you have space in your car, we can plan carpooling. Let us know if you’re interested in helping.
Mark your calendars, make time, and join us without fail.
Let’s begin the New Year with a fresh commitment to service!
Spread the word among your friends and family.
We look forward to seeing you!