Adamya Chetana

Adamya Green #482

ಇಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್ ಆವರಣದಲ್ಲಿ ಅದಮ್ಯ ಚೇತನದ ೪೮೨ನೇ ಹಸಿರು ಭಾನುವಾರ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಭಾಗವಾಗಿ ಗಿಡ ನೆಡುವ, ಈಗಾಗಲೇ ನೆಟ್ಟ ಗಿಡಗಳಿಗೆ ಗೊಬ್ಬರ, ನೀರು ಪೂರೈಸಿ, ಪಾತಿ ಮಾಡುವ ಮಹತ್ವದ ಪರಿಸರ ಸಂರಕ್ಷಣಾ ಕಾರ್ಯಗಳು ನಡೆಯಿತು.

ಈ ಹಸಿರು ಅಭಿಯಾನದಲ್ಲಿ ನೂರಕ್ಕೂ ಹೆಚ್ಚು ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ, ಪರಿಸರ ಸಂರಕ್ಷಣೆಗಾಗಿ ಕೈಜೋಡಿಸಿದರು.