Adamya Chetana

Adamya Green #492

492 ನೇ ಹಸಿರು ಭಾನುವಾರವು ಸರ್ಜಾಪುರ ರಸ್ತೆಯಲ್ಲಿರುವ “ತಾಯಿ ಮನೆ” ಆವರಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ತಾಯಿ ಮನೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಅದಮ್ಯ ಚೇತನದ ಕಾರ್ಯಕರ್ತರು ಸೇರಿ 140 ಮಂದಿ ಭಾಗವಹಿಸಿದ್ದರು.